ಶ್ರೀ ತ್ರಯಂಬಿಕೇದೇವಿ ಟಾಕೀಸ್ ಲಾಂಛನದಲ್ಲಿ ಪಾರ್ವತಿ ಬಿ ಕನ್ನಿಕ್ ನಿರ್ಮಾಣದ ಯು ದ ಎಂಡ್ ಯಾ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಾಗೇಂದ್ರ ಕರಣಿಕ್ ನಿರ್ದೇಶನದ ಈ ಚಿತ್ರಕ್ಕೆ ಛಾಯಾಗ್ರಹಣ ಮನೋಹರ್ ಜೋಷಿ. ಸಾಹಿತ್ಯ ಸಂಗೀತ ಮನುಶ್ರೀ, ಹಿನ್ನೆಲೆ ಸಂಗೀತ ಬಿ.ಜೆ. ಭರತ್, ಸಂಕಲನ ಅಕ್ಷಯ್ ಪಿ.ರಾವ್, ಸಹ ನಿರ್ದೇಶನ - ಮೋಹನ್ ಕುಮಾರ್ ವೆಂಕಟೇಶ್ವರ್ ರಾಜು, ಸಾಹಸ - ವಿನೋದ್, ನೃತ್ಯ-ಕಲೈ, ಕಲೆ-ಬಾಬುಖಾನ್, ನಿರ್ವಹಣೆ- ಅನಿಲ್ ಬಿ ಕೃಷ್ಣ - ಸುನಿಲ್ ಬಿ ಕೃಷ್ಣ, ತಾರಾಗಣದಲ್ಲಿ ನಾಗ್, ಕುಮುದ ಗೌಡ, ಅನಂತನಾಗ್, ಸಾದು ಕೋಕಿಲ, ರಾಜು ತಾಳಿಕೋಟೆ, ವಿಜಯಕುಮಾರ್, ದೀಪ್ತಿಮೋಹನ್, ಲೋಕೇಶ್, ಯಶ್ಪಾಲ್ ಮುಂತಾದವರಿದ್ದಾರೆ.